ಕನಕಧಾರಾ ಸ್ತೋತ್ರಂ PDF | Kanakadhara Stotram PDF In Kannada
If you are looking for the ಕನಕಧಾರಾ ಸ್ತೋತ್ರಂ PDF Download Free then you have landed at the right place. Kanakadhara Stotram In Kannada PDF download link is given at the bottom of this article.
ಕನಕಧಾರಾ ಸ್ತೋತ್ರಂ PDF – Kanakadhara Stotram Kannada Book PDF Free Download

ಪುಸ್ತಕದ ಹೆಸರು / Name of Book | ಕನಕಧಾರಾ ಸ್ತೋತ್ರಂ PDF / Kanakadhara Stotram PDF |
ಭಾಷೆಯಿಂದ ಪುಸ್ತಕ / Book by Language | ಕನ್ನಡ / Kannada |
ಗಾತ್ರದಿಂದ ಪುಸ್ತಕ / Book by Size | 0.7 MB |
ಒಟ್ಟು ಪುಟಗಳು / Total Pages | 5 |
PDF ವರ್ಗ / PDF Category | Religious |
Kanakadhara Stotram Lyrics in Kannada PDF
ಕನಕಧಾರಾ ಸ್ತೋತ್ರಂ
ವಂದೇ ವಂದಾರು ಮಂದಾರಮಿಂದಿರಾನಂದ ಕಂದಲಂ
ಅಮಂದಾನಂದ ಸಂದೋಹ ಬಂಧುರಂ ಸಿಂಧುರಾನನಂ
ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ
ಭೃಂಗಾಂಗನೇವ ಮುಕುಳಾಭರಣಂ ತಮಾಲಮ್ ।
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾಃ ॥ 1 ॥
ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ ।
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭವಾ ಯಾಃ ॥ 2 ॥
ಆಮೀಲಿತಾಕ್ಷಮಧಿಗ್ಯಮ ಮುದಾ ಮುಕುಂದಂ
ಆನಂದಕಂದಮನಿಮೇಷಮನಂಗ ತಂತ್ರಮ್ ।
ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗ ಶಯಾಂಗನಾ ಯಾಃ ॥ 3 ॥
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಳೀವ ಹರಿನೀಲಮಯೀ ವಿಭಾತಿ ।
ಕಾಮಪ್ರದಾ ಭಗವತೋಽಪಿ ಕಟಾಕ್ಷಮಾಲಾ
ಕಳ್ಯಾಣಮಾವಹತು ಮೇ ಕಮಲಾಲಯಾ ಯಾಃ ॥ 4 ॥
ಕಾಲಾಂಬುದಾಳಿ ಲಲಿತೋರಸಿ ಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಟಿದಂಗನೇವ ।
ಮಾತುಸ್ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವನಂದನಾ ಯಾಃ ॥ 5 ॥
ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ ।
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಥಂ
ಮಂದಾಲಸಂ ಚ ಮಕರಾಲಯ ಕನ್ಯಕಾ ಯಾಃ ॥ 6 ॥
ವಿಶ್ವಾಮರೇಂದ್ರ ಪದ ವಿಭ್ರಮ ದಾನದಕ್ಷಂ
ಆನಂದಹೇತುರಧಿಕಂ ಮುರವಿದ್ವಿಷೋಽಪಿ ।
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಥಂ
ಇಂದೀವರೋದರ ಸಹೋದರಮಿಂದಿರಾ ಯಾಃ ॥ 7 ॥
ಇಷ್ಟಾ ವಿಶಿಷ್ಟಮತಯೋಪಿ ಯಯಾ ದಯಾರ್ದ್ರ
ದೃಷ್ಟ್ಯಾ ತ್ರಿವಿಷ್ಟಪಪದಂ ಸುಲಭಂ ಲಭಂತೇ ।
ದೃಷ್ಟಿಃ ಪ್ರಹೃಷ್ಟ ಕಮಲೋದರ ದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟ ಮಮ ಪುಷ್ಕರ ವಿಷ್ಟರಾ ಯಾಃ ॥ 8 ॥
ದದ್ಯಾದ್ದಯಾನು ಪವನೋ ದ್ರವಿಣಾಂಬುಧಾರಾಂ
ಅಸ್ಮಿನ್ನಕಿಂಚನ ವಿಹಂಗ ಶಿಶೌ ವಿಷಣ್ಣೇ ।
ದುಷ್ಕರ್ಮಘರ್ಮಮಪನೀಯ ಚಿರಾಯ ದೂರಂ
ನಾರಾಯಣ ಪ್ರಣಯಿನೀ ನಯನಾಂಬುವಾಹಃ ॥ 9 ॥
ಗೀರ್ದೇವತೇತಿ ಗರುಡಧ್ವಜ ಸುಂದರೀತಿ
ಶಾಕಂಬರೀತಿ ಶಶಿಶೇಖರ ವಲ್ಲಭೇತಿ ।
ಸೃಷ್ಟಿ ಸ್ಥಿತಿ ಪ್ರಳಯ ಕೇಳಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ ಗುರೋಸ್ತರುಣ್ಯೈ ॥ 10 ॥
ಶ್ರುತ್ಯೈ ನಮೋಽಸ್ತು ಶುಭಕರ್ಮ ಫಲಪ್ರಸೂತ್ಯೈ
ರತ್ಯೈ ನಮೋಽಸ್ತು ರಮಣೀಯ ಗುಣಾರ್ಣವಾಯೈ ।
ಶಕ್ತ್ಯೈ ನಮೋಽಸ್ತು ಶತಪತ್ರ ನಿಕೇತನಾಯೈ
ಪುಷ್ಟ್ಯೈ ನಮೋಽಸ್ತು ಪುರುಷೋತ್ತಮ ವಲ್ಲಭಾಯೈ ॥ 11 ॥
ನಮೋಽಸ್ತು ನಾಳೀಕ ನಿಭಾನನಾಯೈ
ನಮೋಽಸ್ತು ದುಗ್ಧೋದಧಿ ಜನ್ಮಭೂಮ್ಯೈ ।
ನಮೋಽಸ್ತು ಸೋಮಾಮೃತ ಸೋದರಾಯೈ
ನಮೋಽಸ್ತು ನಾರಾಯಣ ವಲ್ಲಭಾಯೈ ॥ 12 ॥
ನಮೋಽಸ್ತು ಹೇಮಾಂಬುಜ ಪೀಠಿಕಾಯೈ
ನಮೋಽಸ್ತು ಭೂಮಂಡಲ ನಾಯಿಕಾಯೈ ।
ನಮೋಽಸ್ತು ದೇವಾದಿ ದಯಾಪರಾಯೈ
ನಮೋಽಸ್ತು ಶಾರಂಗಾಯುಧ ವಲ್ಲಭಾಯೈ ॥ 13 ॥
ನಮೋಽಸ್ತು ದೇವ್ಯೈ ಭೃಗುನಂದನಾಯೈ
ನಮೋಽಸ್ತು ವಿಷ್ಣೋರುರಸಿ ಸ್ಥಿತಾಯೈ ।
ನಮೋಽಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋಽಸ್ತು ದಾಮೋದರ ವಲ್ಲಭಾಯೈ ॥ 14 ॥
ನಮೋಽಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋಽಸ್ತು ಭೂತ್ಯೈ ಭುವನಪ್ರಸೂತ್ಯೈ ।
ನಮೋಽಸ್ತು ದೇವಾದಿಭಿರರ್ಚಿತಾಯೈ
ನಮೋಽಸ್ತು ನಂದಾತ್ಮಜ ವಲ್ಲಭಾಯೈ ॥ 15 ॥
ಸಂಪತ್ಕರಾಣಿ ಸಕಲೇಂದ್ರಿಯ ನಂದನಾನಿ
ಸಾಮ್ರಾಜ್ಯ ದಾನವಿಭವಾನಿ ಸರೋರುಹಾಕ್ಷಿ ।
ತ್ವದ್ವಂದನಾನಿ ದುರಿತಾ ಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ ॥ 16 ॥
ಯತ್ಕಟಾಕ್ಷ ಸಮುಪಾಸನಾ ವಿಧಿಃ
ಸೇವಕಸ್ಯ ಸಕಲಾರ್ಥ ಸಂಪದಃ ।
ಸಂತನೋತಿ ವಚನಾಂಗ ಮಾನಸೈಃ
ತ್ವಾಂ ಮುರಾರಿಹೃದಯೇಶ್ವರೀಂ ಭಜೇ ॥ 17 ॥
ಸರಸಿಜನಿಲಯೇ ಸರೋಜಹಸ್ತೇ
ಧವಳತಮಾಂಶುಕ ಗಂಧಮಾಲ್ಯಶೋಭೇ ।
ಭಗವತಿ ಹರಿವಲ್ಲಭೇ ಮನೋಜ್ಞೇ
ತ್ರಿಭುವನಭೂತಿಕರೀ ಪ್ರಸೀದಮಹ್ಯಮ್ ॥ 18 ॥
ದಿಗ್ಘಸ್ತಿಭಿಃ ಕನಕ ಕುಂಭಮುಖಾವಸೃಷ್ಟ
ಸ್ವರ್ವಾಹಿನೀ ವಿಮಲಚಾರುಜಲಾಪ್ಲುತಾಂಗೀಮ್ ।
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ
ಲೋಕಧಿನಾಥ ಗೃಹಿಣೀಮಮೃತಾಬ್ಧಿಪುತ್ರೀಮ್ ॥ 19 ॥
ಕಮಲೇ ಕಮಲಾಕ್ಷ ವಲ್ಲಭೇ ತ್ವಂ
ಕರುಣಾಪೂರ ತರಂಗಿತೈರಪಾಂಗೈಃ ।
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತಿಮಂ ದಯಾಯಾಃ ॥ 20 ॥
ದೇವಿ ಪ್ರಸೀದ ಜಗದೀಶ್ವರಿ ಲೋಕಮಾತಃ
ಕಳ್ಯಾಣಗಾತ್ರಿ ಕಮಲೇಕ್ಷಣ ಜೀವನಾಥೇ ।
ದಾರಿದ್ರ್ಯಭೀತಿಹೃದಯಂ ಶರಣಾಗತಂ ಮಾಂ
ಆಲೋಕಯ ಪ್ರತಿದಿನಂ ಸದಯೈರಪಾಂಗೈಃ ॥ 21 ॥
ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ ।
ಗುಣಾಧಿಕಾ ಗುರುತುರ ಭಾಗ್ಯ ಭಾಗಿನಃ
ಭವಂತಿ ತೇ ಭುವಿ ಬುಧ ಭಾವಿತಾಶಯಾಃ ॥ 22 ॥
ಸುವರ್ಣಧಾರಾ ಸ್ತೋತ್ರಂ ಯಚ್ಛಂಕರಾಚಾರ್ಯ ನಿರ್ಮಿತಂ
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಕುಬೇರಸಮೋ ಭವೇತ್ ॥
You can download ಕನಕಧಾರಾ ಸ್ತೋತ್ರಂ PDF / Kanakadhara Stotram PDF Download Free using the link given below.
ಕನಕಧಾರಾ ಸ್ತೋತ್ರಂ PDF – Kanakadhara Stotram Kannada Book PDF Free Download